ಅಂದು ನಿಜ ಜೀವನದಲ್ಲಿ ಟಾಪರ್ ವಿದ್ಯಾರ್ಥಿಯಾಗಿದ್ದ ಈ ಹುಡುಗ ಇಂದು ಸ್ಯಾಂಡಲ್ವುಡ್ ನ ಟಾಪ್ ರೌಡಿ . ಟಗರು ಸಿನೆಮಾದ ನಂತರ ಧನಂಜಯ ಅವರನ್ನ ಧನಂಜಯ ಅವರನ್ನು ಜನಗಳು ಡಾಲಿಯಾಗಿ ನೋಡುತ್ತಿದ್ದಾರೆ . ಇಂತಹ ಡಾಲಿಯ ಚಿತ್ರ ಪೇಪರ್ ನಲ್ಲಿ ಬಂದಿತ್ತು , ಕಾರಣ ಏನು ಗೊತ್ತಾ ?
The kid who used to be a topper in his 10th grade is now one of the most horrified villians in Kannada cinema.